idee recue ಈಡೇ ರಸ್ಯೂ
ನಾಮವಾಚಕ
French (ಬಹುವಚನ idees recues ಉಚ್ಚಾರಣೆ ಅದೇ).

ಸಾಮಾನ್ಯವಾಗಿ ಒಪ್ಪಿದ ಭಾವನೆ ಯಾ ಅಭಿಪ್ರಾಯ; ಸಮ್ಮತಾಭಿಪ್ರಾಯ.